ಹ್ರದಯ ಸ್ಪರ್ಶಿ ಬೀಳ್ಕೊಡುಗೆ
ಉಳ್ಳಾಲ ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದಲ್ಲಿ ಮುಅಲ್ಲಿಂ ಆಗಿ ಅನನ್ಯ ಸೇವೆ ನೀಡುತ್ತಿರುವ ನಿಝಾಂ ಅಮಾನಿ ಉಸ್ತಾದರು ಪವಿತ್ರ ಉಮ್ರಾ ಯಾತ್ರೆ ಹೊರಟಿದ್ದು, ನಜಾತುಸ್ಸಿಬಿಯಾನ್ ಮದ್ರಸದ ಅಧ್ಯಾಪಕರ ಒಕ್ಕೂಟ ಮತ್ತು ಸುನ್ನೀ ಬಾಲ ಸಂಘ ಎಸ್ ಬಿ ಎಸ್ ಅಳೇಕಲ ಶಾಖೆಯ ವತಿಯಿಂದ ಸ್ಮರಣಿಕೆ ನೀಡಿ ಹ್ರದಯ ಸ್ಪರ್ಶಿ ಬೀಳ್ಕೊಡುಗೆ ನಡೆಸಲಾಯಿತು.
ಅಲ್ಲಾಹನು ಅವರ ಯಾತ್ರೆಯನ್ನು ಸುಗಮಗೊಳಿಸಲಿ. ಪವಿತ್ರ ಉಮ್ರಾ ಅಲ್ಲಾಹನು ಸ್ವೀಕರಿಸಲಿ. ಆಮೀನ್
Comments
Post a Comment