ಖುತಬಾ ಸಂಗಮ ಯಶಸ್ವಿ ಗೊಳಿಸಲು SJM DK WEST ಜಿಲ್ಲಾ ಸಮಿತಿ ಕರೆ


ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭ ಶರೀಅತ್ ಮೀರಿ ಹೋಗುತ್ತಿದ್ದು. ದುಂದುವೆಚ್ಚವೂ ಹೆಚ್ಚುತ್ತಿದೆ..ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್ ವೈ ಎಸ್ KARNATAKA STATE ನಡೆಸುವ ಮಾದರಿ ಮದುವೆ ಎಂಬ ಶತದಿನ ಅಭಿಯಾನದ ಪ್ರಯುಕ್ತ D.K WEST ಜಿಲ್ಲಾ ಸಮಿತಿ 2025 ಡಿಸೆಂಬರ್ 16 ಮಂಗಳವಾರ ಪಂಪ್ವೆಲ್ DKC ಹಾಲ್ ನಲ್ಲಿ ಖತೀಬರಿಗಾಗಿ ಖುತಬಾ ಸಂಗಮ ಹಮ್ಮಿಕೊಂಡಿದೆ..

ಖ್ಯಾತ ವಿದ್ವಾಂಸ ವಾಗ್ಮಿ ಚಿಂತಕ ಇಬ್ರಾಹೀಂ ಸಖಾಫಿ ಪುಝಕ್ಕಾಟಿರಿ ವಿಷಯ ಮಂಡನೆ ನಡೆಸುವರು..
ಮೊಹಲ್ಲಾಗಳ ಧಾರ್ಮಿಕ ನಾಯಕತ್ವದ ಮುಂಚೂಣಿಯಲ್ಲಿರುವ ಖತೀಬರುಗಳು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಪಡೆದು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ..
ಆ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯವಿದೆ
ಪ್ರಸ್ತುತ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಖತೀಬರು,ಇಮಾಮರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಈ ಮೂಲಕ ವಿನಂತಿಸುತ್ತೇವೆ

ABOOBAKKAR MUSLIYAR KUKKAJE (ಅಧ್ಯಕ್ಷರು)

MUHAMMAD SAQAFI (ಪ್ರ.ಕಾರ್ಯದರ್ಶಿ)

ASHRAF IMDADI (ಕೋಶಾಧಿಕಾರಿ)

ಮತ್ತು ಸರ್ವ ಸದಸ್ಯರು
SJM D.K. WEST DISTRIC COMMITTEE



Comments

Popular posts from this blog

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ( ಎಸ್ ಜೆ ಎಂ ) ದ.ಕ ಜಿಲ್ಲಾ ವೆಸ್ಟ್ ಮಹಾಸಭೆ. ನೂತನ ಪದಾಧಿಕಾರಿಗಳ ಆಯ್ಕೆ

ಸಮಸ್ತ ಸೆಂಟಿನರಿ ಸಂಭ್ರಮದ ಅಂಗವಾಗಿ ನಡೆದ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆ